ಇವತ್ತಿಂದ ಬ್ರಿಕ್ಸ್ ರಾಷ್ಟ್ರಗಳ ಎನ್​​ಎಸ್​ಎ ಸಭೆ: ಅಜಿತ್ ದೋವಲ್ ಅಧ್ಯಕ್ಷತೆ

masthmagaa.com:

ಬ್ರಿಕ್ಸ್​ ಅಂದ್ರೆ ಬ್ರೆಜಿಲ್​, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ – ಈ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮೀಟಿಂಗ್ ಇಂದಿನಿಂದ ಆರಂಭವಾಗಿದೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​ ಅಧ್ಯಕ್ಷತೆಯಲ್ಲಿ ಈ ಮೀಟಿಂಗ್ ನಡೀತಿರೋದು ವಿಶೇಷ. ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸಭೆ ನಡೆದಿದೆ. ಮುಂದಿನ ತಿಂಗಳು ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಅದಕ್ಕೂ ಮೊದಲು ಎನ್​ಎಸ್​​ಎಗಳ ಮೀಟಿಂಗ್ ನಡೀತಿದೆ. ಈ ಸಭೆಯಲ್ಲಿ ಅಫ್ಘನಿಸ್ತಾನ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply