ಅಲೆಕ್ಸಿ ನಾವಲ್ನಿಗೆ ಪ್ರಶಸ್ತಿ..ಮಗಳು ಹೇಳಿದ್ದೇನು?

masthmagaa.com:

ರಷ್ಯಾ ಅಧ್ಯಕ್ಷ ಪುಟಿನ್ ವಿರೋಧಿ ನಾಯಕ ಅಲೆಕ್ಸಿ ನಾವಲ್ನಿಗೆ ಮಾನವ ಹಕ್ಕುಗಳ ಹೋರಾಟಕ್ಕಾಗಿ ಜಿನೇವಾ ಶೃಂಗಸಭೆಯಲ್ಲಿ ಅವಾರ್ಡ್​ ನೀಡಲಾಗಿದೆ. ನಾವಲ್ನಿ ಪುತ್ರಿ 20 ವರ್ಷದ ಡರಿಯಾ ನಾವಲ್ನಿಯ ಈ ಪ್ರಶಸ್ತಿಯನ್ನು ಸ್ವಾಗತಿಸಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಟಾಂಡ್​​​​​ಫೋರ್ಡ್​​​ ಯುನಿವರ್ಸಿಟಿಯಲ್ಲಿ ಓದುತ್ತಿರೋ ಈಕೆ, ಈ ಅವಾರ್ಡ್​​ನ್ನು ರಷ್ಯಾ ಮತ್ತು ಪಕ್ಕದ ದೇಶ ಬೆಲಾರುಸ್​​ನಲ್ಲಿರೋ ಮಾನವ ಹಕ್ಕು ಹೋರಾಟಗಾರರಿಗೆ ಮೀಸಲಿಡೋದಾಗಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply