ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಒಂದು ಭಾಗ: ಅಮಿತ್‌ ಶಾ

masthmagaa.com:

ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಒಂದು ಭಾಗ, ಇದು ಭಾರತಕ್ಕೆ ಸೇರಿದ್ದು ಅಂತ ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದ್ರಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರವನ್ನ ವಾಪಾಸ್‌ ಪಡೆಯೋ ಬಗ್ಗೆ ಸರ್ಕಾರದ ಅಜೆಂಡಾ ಏನು ಅಂತ ಅಮಿತ್‌ ಶಾ ಅವ್ರನ್ನ ಪ್ರಶ್ನಿಸಲಾಗಿತ್ತು. ಈ ವೇಳೆ ಶಾ, ʻಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಒಂದು ಭಾಗ. ಜಮ್ಮು-ಕಾಶ್ಮೀರ ವಿಧಾನಸಭೆಯ 24 ಸೀಟ್‌ಗಳನ್ನ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಮೀಸಲಿಡಲಾಗಿದೆ. ಯಾಕಂದ್ರೆ ಈ ಪ್ರದೇಶ ಭಾರತಕ್ಕೆ ಸೇರಿದ್ದುʼ ಅಂತ ಹೇಳಿದ್ದಾರೆ

-masthmagaa.com

Contact Us for Advertisement

Leave a Reply