ಓಂ ಶ್ರೀ ಎಂಟರ್ಪ್ರೈಸಸ್ ‘ಸೇವಾಮೃತ’! ಕೊರೋನ ಕಾಲದಲ್ಲಿ ಸಹಾಯಹಸ್ತ!

masthmagaa.com:

ಅಮೃತ ನೋನಿ ಉತ್ಪನ್ನಗಳ ಮಾರ್ಕೆಟಿಂಗ್‌ ಹಾಗೂ ಡಿಸ್ಟ್ರಿಬ್ಯೂಷನ್‌ ಸಂಸ್ಥೆಯಾದ ಓಂ ಶ್ರೀ ಎಂಟರ್‌ ಪ್ರೈಸಸ್‌ ಸಂಸ್ಥೆ, ಸಂಕಷ್ಟದಲ್ಲಿರುವ ಸುಮಾರು 200 ಚಲನಚಿತ್ರ ಸಹಕಲಾವಿದರಿಗೆ ದಿನಸಿ ಕಿಟ್ ಕೊಟ್ಟಿದ್ದಾರೆ.
ಈ ಟ್ರಸ್ಟ್‌ ಈ ಹಿಂದೆಯೂ ಸಮಾಜಮುಖಿ ಕೆಲಸಗಳನ್ನ ಮಾಡ್ತ ಇದ್ದು, ಇದೀಗ ಕೊರೋನಾ ಸಂದರ್ಭದಲ್ಲು ಸಂಕಷ್ಟದಲ್ಲಿರುವವರಿಗೆ ಸಹಾಯವನ್ನ ಮಾಡ್ತ ಇದ್ದಾರೆ. ಓಂ ಶ್ರೀ ಎಂಟರ್‌ ಪ್ರೈಸಸ್‌ ಒಂದು ಮಹಿಳಾದ್ಯೋಮವಾಗಿದ್ದು ಹೆಸರಾಂತ ಬ್ರಾಂಡ್‌ ಅಮೃತ್‌ ನೋನಿ ಉತ್ಪನ್ನಗಳಾದ ಅಮೃತ್‌ನೋನಿ ಡಿಪ್ಲಸ್‌, ಅಮೃತ್‌ ನೋನಿ ಪವರ್‌ ಪ್ಲಸ್‌, ಅಮೃತ್‌ ನೋನಿ ಪವರ್‌ ಪ್ಲಸ್‌, ಅಮೃತ್‌ ನೋನಿ ಆರ್ಥೋ ಪ್ಲಸ್‌, ಅಮೃತ್‌ ನೋನಿ ಸ್ತ್ರೀ ಸಂಜೀವಿನಿ ಹಾಗೂ ಪೇನ್‌ ಆಯಿಲ್‌ ನಂತಹ ಅತ್ಯತುತ್ತಮ ಪ್ರೋಡಕ್ಟ್‌ಗಳನ್ನ ಕರ್ನಾಟಕದ ಮನೆ ಮನೆಗೂ ತಲುಪಿಸ್ತಾ ಇದೆ.

-masthmagaa.com

Contact Us for Advertisement

Leave a Reply