ಮುಂದಿನ 2 ವರ್ಷವೂ ಯಡಿಯೂರಪ್ಪ ಸಿಎಂ- ನಳಿನ್ ಕುಮಾರ್ ಕಟೀಲ್

masthmagaa.com:

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲ್ಲ ಅಂತ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಯಡಿಯೂರಪ್ಪ ಸಿಎಂ ಆದಾಗಿನಿಂದಲೂ ಈ ಬಗ್ಗೆ ಚರ್ಚೆ ನಡೀತಾನೇ ಇದೆ. ಆದ್ರೆ ಇದು ಸಾಧ್ಯವಿಲ್ಲ. ಈ ಬಗ್ಗೆ ಎಲ್ಲೂ ಚರ್ಚೆ ಕೂಡ ನಡೆದಿಲ್ಲ. ಯಡಿಯೂರಪ್ಪ ಅವರೇ ನಮ್ಮ ನಾಯಕರು. ಮುಂದಿನ 2 ವರ್ಷ ಅವರೇ ಸಿಎಂ ಆಗಿ ಇರ್ತಾರೆ. ಕೊರೋನಾ ಮುಗಿಯೋವರೆಗೆ ಶಾಸಕಾಂಗ ಪಕ್ಷದ ಸಭೆ ಕೂಡ ನಡೆಸಲ್ಲ ಅಂತ ಸ್ಪಷ್ಟಪಡಿಸಿದ್ಧಾರೆ. ಇನ್ನು ಸಚಿವ ಸಿಪಿ ಯೋಗೇಶ್ವರ್ ನೀಡಿರೋ ಹೇಳಿಕೆಗಳನ್ನು ಗಮನಿಸಿದ್ದು, ಇದಕ್ಕೆ ಅವರಿಂದಲೇ ವಿವರಣೆ ಪಡೀತೀನಿ ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply