ಅಮೆರಿಕಗೆ ಸಾಗಿಸಲಾಗ್ತಿದ್ದ ನಾಗಾಭರಣ ಮೂರ್ತಿ ಏರ್​​ಪೋರ್ಟ್​ನಲ್ಲಿ ಸೀಜ್​!

masthmagaa.com:

ಅಮೆರಿಕಗೆ ಸಾಗಿಸಲಾಗ್ತಿದ್ದ ಪುರಾತನ ನಾಗಾಭರಣ ಮೂರ್ತಿಯನ್ನ ಕಸ್ಟಮ್ಸ್‌ ಅಧಿಕಾರಿಗಳು ಚೆನ್ನೈನಲ್ಲಿ ಸೀಜ್​ ಮಾಡಿದ್ದಾರೆ. ತಮಿಳುನಾಡಿನ ಕುಂಬಕೋಣಂನಲ್ಲಿ ಖರೀದಿಸಿರೋದಾಗೆ ವಿಗ್ರಹ ತಗೊಂಡು ಹೋಗ್ತಾ ಇದ್ದ ವ್ಯಕ್ತಿ ಹೇಳಿದ್ದಾನೆ. ಆದ್ರೆ ಅವ್ನು ಅದಕ್ಕೆ ಬೇಕಾದ ಪುರಾತತ್ವ ಇಲಾಖೆಯ ಸರ್ಟಿಫಿಕೇಟ್‌ ತೋರ್ಸಿಲ್ಲ. 19ನೇ ಶತಮಾನಕ್ಕೆ ಸೇರಿದ್ದ ಈ ವಿಗ್ರಹ 4.5 ಕೆ.ಜಿ ಇದ್ದು ಸುಮಾರು 36 ಸೆಂಟಿ ಮೀಟರ್​ ಎತ್ತರ ಇದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply