ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ಆಪಲ್‌ ಮಾಡಿದೆ ಈ ರೂಲ್ಸ್

masthmagaa.com:

ಟೆಕ್ನಾಲಜಿ ಕಂಪನಿ ಆಪಲ್, ಲಸಿಕೆ ಹಾಕಿಸಿಕೊಳ್ಳದ ತನ್ನ ಉದ್ಯೋಗಿಗಳಿಗೆ ಪಾಠ ಕಲಿಸಲು ಮುಂದಾಗಿದೆ. ಲಸಿಕೆ ಹಾಕಿಸಿಕೊಂಡು ಬಂದ್ರೆ ಸರಿ. ಇಲ್ಲ ಅಂದ್ರೆ ಡೈಲಿ ಕೋವಿಡ್ ಟೆಸ್ಟ್ ಗೆ ಓಳಪಡಬೇಕು ಅಂತ ರೂಲ್ಸ್ ಮಾಡಿದೆ. ಆದ್ರೆ ವ್ಯಾಕ್ಸಿನ್ ಹಾಕಿಸಿಕೊಂಡವರು ವಾರಕ್ಕೆ ಒಂದು ಸಲ ರ್ಯಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಪಟ್ಟರೆ ಸಾಕಾಗುತ್ತೆ. ಇಲ್ಲಿ ಬೈಡೆನ್ ಸರ್ಕಾರದ ಒತ್ತಡವೂ ಇದೆ. ಯಾಕಂದ್ರೆ ಡಿಸೆಂಬರ್ 8ರ ಒಳಗಾಗಿ ತನಗೆ ಗೂಡ್ಸ್ ಅಂಡ್ ಸರ್ವಿಸ್ ಪೂರೈಸುವ ಎಲ್ಲ ಕಾಂಟ್ರಾಕ್ಟರ್ಗಳು ತಮ್ಮೆಲ್ಲ ಉದ್ಯೋಗಿಳಿಗೂ ವ್ಯಾಕ್ಸಿನ್ ಹಾಕಿಸರಬೇಕು ಅಂತ ರೂಲ್ಸ್ ಮಾಡಿದೆ. ಆಪಲ್ ಕಂಪನಿ ಕೂಡ ವಿವಿಧ ರೀತಿಯಲ್ಲಿ ಅಮೆರಿಕ ಸರ್ಕಾರಕ್ಕೆ ತನ್ನ ಸೆರ್ವಿಸಸ್ ಸೇಲ್ ಮಾಡುತ್ತೆ.

-masthmagaa.com

Contact Us for Advertisement

Leave a Reply