ಏಪ್ರಿಲ್ 08: ಇಂದಿನ 24‌ ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,397 ರೂಪಾಯಿ ಜಾಸ್ತಿಯಾಗಿ ₹71,279 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,280 ರೂಪಾಯಿ ಜಾಸ್ತಿಯಾಗಿ ₹65,290 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 2,400 ರೂಪಾಯಿ ಜಾಸ್ತಿಯಾಗಿ ₹81,496 ಆಗಿದೆ.

-masthmagaa.com

Contact Us for Advertisement

Leave a Reply