ಏಪ್ರಿಲ್ 10: ಇಂದಿನ 24‌ ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ಇಂದು ಯಾವ್ದೇ ರೀತಿ ಬದಲಾವಣೆ ಕಾಣದೆ ₹71,832ನಲ್ಲಿ ಉಳಿದಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಕಡಿಮೆಯಾಗಿ ₹65,790 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 243 ರೂಪಾಯಿ ಜಾಸ್ತಿಯಾಗಿ ₹82,343 ಆಗಿದೆ.

-masthmagaa.com

Contact Us for Advertisement

Leave a Reply