ಏಪ್ರಿಲ್ 15: ಇಂದಿನ 24‌ ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ

masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 361 ರೂಪಾಯಿ ಕಡಿಮೆಯಾಗಿ ₹72,813 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂಪಾಯಿ ಕಡಿಮೆಯಾಗಿ ₹66,700 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 367 ರೂಪಾಯಿ ಕಡಿಮೆಯಾಗಿ ₹83,452 ಆಗಿದೆ.

-masthmagaa.com

Contact Us for Advertisement

Leave a Reply