ಐಷಾರಾಮಿ ಸವಲತ್ತು ಹೊಂದಿರುವ ನಗರಗಳಲ್ಲಿ ಏಷ್ಯಾನೇ ನಂಬರ್‌ ಒನ್‌!

masthmagaa.com:

ಅತ್ಯಂತ ದುಬಾರಿ ಐಷಾರಾಮಿ ಸವಲತ್ತುಗಳನ್ನ ಹೊಂದಿರೋ ನಗರಗಳ ಪಟ್ಟಿಯಲ್ಲಿ ಏಷ್ಯಾದ ನಗರಗಳೇ ಮುಂಚೂಣಿಯಲ್ಲಿವೆ. ಈ ಬಗ್ಗೆ Julius Baer Group Ltd ಕಂಪನಿಯು ಲೈಫ್‌ ಸ್ಟೈಲ್‌ ಇಂಡೆಕ್ಸ್‌ ಪಟ್ಟಿ ರಿಲೀಸ್‌ ಮಾಡಿದ್ದು ಅದ್ರಲ್ಲಿ ಸಿಂಗಾಪುರ, ಶಾಂಘೈ ನಗರಗಳಲ್ಲಿ ಐಷಾರಾಮಿ ಸವಲತ್ತುಗಳು ಅತಿಹೆಚ್ಚು ದುಬಾರಿ ಅಂತ ತಿಳಿಸಲಾಗಿದೆ. ಈ ಪಟ್ಟಿ ಪ್ರಕಾರ ಮುಂಬೈ ಭಾರತದ ಅತ್ಯಂತ ದುಬಾರಿ ನಗರವಾಗಿದೆ. ವಾಸಸ್ಥಳದ ಬೆಲೆ, ಕಾರು, ಬ್ಯುಸಿನೆಸ್ ಕ್ಲಾಸ್ ವಿಮಾನ, ಬ್ಯುಸಿನೆಸ್ ಸ್ಕೂಲ್, ಮಲ್ಟಿ ಕ್ಯುಸೈನ್ ರೆಸ್ಟೋರೆಂಟ್ ಮತ್ತಿತರ ಲಕ್ಷುರಿ ಸೇವೆಗಳಿಗೆ ಬೆಲೆ ಎಷ್ಟು ದುಬಾರಿ ಅನ್ನೋದ್ರ ಮೇಲೆ ಈ ಸಮೀಕ್ಷೆ ಮಾಡಲಾಗಿದೆ.

-masthmagaa.com

Contact Us for Advertisement

Leave a Reply