ತಾಲಿಬಾನ್​ ಪರ ಭಾರತದಲ್ಲೂ ಕೂಗು! 14 ಮಂದಿ ಅರೆಸ್ಟ್​

masthmagaa.com:

ಭಾರತದಲ್ಲೂ ಕೆಲ ದುಷ್ಕರ್ಮಿಗಳು ತಾಲಿಬಾನಿಗಳ ಪರವಾಗಿ ಬ್ಯಾಟ್ ಬೀಸ್ತಿದ್ದಾರೆ. ಈ ರೀತಿ ಅಸ್ಸಾಂನ 11 ಜಿಲ್ಲೆಗಳಲ್ಲಿ 14 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರೆಲ್ಲರೂ ತಾಲಿಬಾನ್ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕ್ಕೊಂಡಿದ್ರು ಅಂತ ಗೊತ್ತಾಗಿದೆ. ಇವರಲ್ಲಿ ಕೆಲವರು ನೇರವಾಗಿ ತಾಲಿಬಾನಿಗಳಿಗೆ ಸಪೋರ್ಟ್ ಮಾಡಿದ್ರೆ, ಇನ್ನು ಕೆಲವರು ತಾಲಿಬಾನ್​ಗಳಿಗೆ ಸಪೋರ್ಟ್​ ಮಾಡದ್ದಕ್ಕೆ ಭಾರತ ಮತ್ತು ಭಾರತದ ಮಾಧ್ಯಮಗಳನ್ನು ಜರಿದಿದ್ದಾರೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply