ಟ್ಯಾಂಕರ್ ಸ್ಫೋಟಕ್ಕೆ 20 ಮಂದಿ ಬಲಿ!

masthmagaa.com:

ಲೆಬನಾನ್​ನಲ್ಲಿ ಇಂಧನ ಟ್ಯಾಂಕರ್ ಸ್ಫೋಟಗೊಂಡು 20 ಮಂದಿ ಪ್ರಾಣ ಕಳ್ಕೊಂಡಿದ್ದಾರೆ. ಘಟನೆಯಲ್ಲಿ 79ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಕಳೆದ ವರ್ಷ ಆಗಸ್ಟ್​ನಲ್ಲೂ ಇದೇ ರೀತಿ ಸ್ಫೋಟ ಸಂಭವಿಸಿ, 214 ಮಂದಿ ಪ್ರಾಣ ಕಳ್ಕೊಂಡಿದ್ರು.

-masthmagaa.com

Contact Us for Advertisement

Leave a Reply