ಅಫ್ಘನಿಸ್ತಾನದ ಪಶ್ಚಿಮ ಭಾಗದಲ್ಲಿ ಭಾರಿ ಭೂಕಂಪ

masthmagaa.com:

ಅಫ್ಘನಿಸ್ತಾನದ ಪಶ್ಚಿಮ ಭಾಗದಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಈ ಭೂಕಂಪದಲ್ಲಿ ಮಕ್ಕಳು, ಮಹಿಳೆಯರು ಸೇರಿ 26 ಜನ ಸಾವನಪ್ಪಿದ್ದಾರೆ. ಯುಎಸ್‌ ಜಿಯೋಲಾಜಿಕಲ್‌ ಸರ್ವೆಯ ಪ್ರಕಾರ ಈ ಭೂಕಂಪ 5.3 ತೀವ್ರತೆಯನ್ನ ಹೊಂದಿತ್ತು. ಈ ಹಿಂದೆ ಅಫ್ಘಾನಿಸ್ತಾನದಲ್ಲಿ 2015ರಲ್ಲಿ ಭೂಕಂಪ ಸಂಭವಿಸಿತ್ತು ಆಗ 280 ಜನರು ಮೃತಪಟ್ಟಿದ್ರು.

-masthmagaa.com

Contact Us for Advertisement

Leave a Reply