ಅಮೆರಿಕದಲ್ಲಿ ಸುಂಟರಗಾಳಿ.. ಐವರು ಬಲಿ!

masthmagaa.com:

ಒಂದರ ನಂತರ ಒಂದು ಸುಂಟರಗಾಳಿ ಸಂಭವಿಸಿದ್ದರಿಂದ ಅಮೆರಿಕದ ಆಲಬಾಮಾದಲ್ಲಿ ಐವರು ಸಾವನ್ನಪ್ಪಿದ್ಧಾರೆ. ಮರಗಳು ಉರುಳಿರುವ, ಮನೆಗಳು ಧ್ವಂಸವಾಗಿರೋ, ಗಾಳಿಯಲ್ಲಿ ಅವಶೇಷಗಳು ಹಾರಾಡುತ್ತಿರುವ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರೋ ಗವರ್ನರ್ ಕಾಯ್ ಇವೇ, ಚಂಡಮಾರುತ ಮತ್ತು ಸುಂಟರಗಾಳಿ ಸಂಭವಿಸಿದ ಸ್ಥಳದಲ್ಲಿರೋ ಎಲ್ಲಾ ನಿವಾಸಿಗಳು ತುಂಬಾ ಎಚ್ಚರಿಕೆಯಿಂದ ಇರಬೇಕು ಅಂತ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply