ಕ್ಯಾನ್ಸರ್‌ ಕಾರಕ ಅಂಶಗಳು ಪತ್ತೆಯಾಗಿರೋ ಬಗ್ಗೆ MDH ಸ್ಪಷ್ಟನೆ!

masthmagaa.com:

ಸಿಂಗಾಪುರ ಮತ್ತು ಹಾಂಗ್‌ ಕಾಂಗ್‌ನಲ್ಲಿ ಬ್ಯಾನ್‌ ಭಾರತದ MDH ಮತ್ತು ಎವರೆಸ್ಟ್‌ ಮಸಾಲ ಬ್ಯಾನ್‌ ಆಗಿದ್ದು, ಇದ್ರಲ್ಲಿ ಕ್ಯಾನ್ಸರ್‌ ಕಾರಕ ಅಂಶಗಳು ಪತ್ತೆಯಾಗಿವೆ ಅಂತ ಆರೋಪ ಮಾಡಲಾಗಿತ್ತು. ಇದೀಗ ಈ ಬಗ್ಗೆ ರಿಯಾಕ್ಟ್‌ ಮಾಡಿರೋ MDH ಮಸಾಲ ಆರೋಪವನ್ನ ನಿರಾಕರಿಸಿದೆ. ʻನಾವು ಯಾವ್ದೇ ರೀತಿ ಇತೈಲೀನ್‌ ಆಕ್ಸೈಡ್‌ನ್ನ (Ethylene Oxide) ಬಳಕೆ ಮಾಡಿಲ್ಲ. ನಮ್ಮ ಪ್ರಾಡಕ್ಟ್‌ಗಳು ಭಾರತದಲ್ಲಿ ಹಾಗೂ ವಿದೇಶಗಳಲ್ಲಿಯೂ ಕಟ್ಟುನಿಟ್ಟಾದ ಆರೋಗ್ಯ ಮತ್ತು ಸುರಕ್ಷಿತಾ ಮಾನದಂಡಗಳನ್ನ ಪಾಲಿಸುತ್ತೆʼ ಅಂತೇಳಿದೆ.

-masthmagaa.com

Contact Us for Advertisement

Leave a Reply