ಬಂಗಾಳದ ವಿವಾದಿತ ಅಕ್ಬರ್‌ ಮತ್ತು ಸೀತಾ ಸಿಂಹಗಳ ಹೆಸರು ಬದಲಾವಣೆ!

masthmagaa.com:

ಕೆಲ ತಿಂಗಳ ಹಿಂದೆ ಪಶ್ಚಿಮ ಬಂಗಾಳದ ಝೂ ಒಂದ್ರಲ್ಲಿ ಅಕ್ಬರ್‌ ಮತ್ತು ಸೀತಾ ಅನ್ನೋ ಹೆಸರಿನ ಗಂಡು ಮತ್ತು ಹೆಣ್ಣು ಸಿಂಹವನ್ನ ಒಟ್ಟಿಗೆ ಇರಿಸಲಾಗಿದೆ ಅಂತ ವಿವಾದ ಉಂಟಾಗಿತ್ತು. ಸೋ ಈ ವಿವಾದಕ್ಕೆ ಫುಲ್‌ ಸ್ಟಾಪ್‌ ಇಡೋಕೆ ಬಂಗಾಳ ಸರ್ಕಾರ ಹೊಸ ಪ್ಲಾನ್‌ ಮಾಡಿದೆ. ಅಕ್ಬರ್‌ ಹೆಸರಿನ ಗಂಡು ಸಿಂಹಕ್ಕೆ ಸೂರಜ್‌, ಹಾಗೆ ಸೀತಾ ಅನ್ನೋ ಹೆಣ್ಣು ಸಿಂಹಕ್ಕೆ ತನಯ ಅಂತ ಹೆಸರಿಟ್ಬಿಡಿ ಅಂತೇಳಿ ಬಂಗಾಳ ಸರ್ಕಾರ, ಸೆಂಟ್ರಲ್‌ ಝೂ ಅಥಾರಿಟಿಗೆ ಪ್ರಸ್ತಾಪಿಸಿದೆ.

-masthmagaa.com

Contact Us for Advertisement

Leave a Reply