ರಾಜಧಾನಿ ಬೆಂಗಳೂರಿನಲ್ಲಿ 2ನೇ ಗರಿಷ್ಠ ತಾಪಮಾನ ದಾಖಲು!

masthmagaa.com:

ಈ ವರ್ಷ ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲ ಬೇಗೆ ದಿನಕಳೆದಂತೆ ಹೆಚ್ಚಾಗ್ತಿದ್ದು, ಜನರನ್ನ ಕಂಗಾಲು ಮಾಡ್ಬಿಟ್ಟಿದೆ. ಏಪ್ರಿಲ್‌ 28ರಂದು ಸಿಲಿಕಾನ್‌ ಸಿಟಿಯಲ್ಲಿ 38.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದು, 1931ರ ಬಳಿಕ 2ನೇ ಅತೀ ಹೆಚ್ಚು ದಾಖಲೆಯ ತಾಪಮಾನ ಇದಾಗಿದೆ. ಇನ್ನು ಕೇರಳದಲ್ಲಿ ಹೀಟ್‌ವೇವ್‌ ಜಾಸ್ತಿಯಾಗಿದ್ದು, ಇಬ್ಬರು ಬಿಸಿಲಿನ ತಾಪಕ್ಕೆ ಮೃತಪಟ್ಟಿರೋದು ವರದಿಯಾಗಿದೆ.

-masthmagaa.com

Contact Us for Advertisement

Leave a Reply