ಬೆಂಗಳೂರಿನ ಶಿವಾಜಿನಗರ ಮತದಾರರ ಪಟ್ಟಿ ಡಿಲೀಟ್‌! ಚುನಾವಾಣಾಧಿಕಾರಿಗೆ ದೂರು!

masthmagaa.com:

ಬೆಂಗಳೂರಿನ ಶಿವಾಜಿನಗರ ಮತದಾರರ ಪಟ್ಟಿಯನ್ನ ಡಿಲೀಟ್‌ ಮಾಡಲಾಗಿದೆ ಅಂತೇಳಿ ಶಾಸಕ ರಿಜ್ವಾನ್‌ ಅರ್ಷದ್‌ ಅವ್ರು ಮುಖ್ಯ ಚುನಾವಣಾಧಿಕಾರಿ ಮನೋಜ್‌ ಮೀನಾ ಅವ್ರಿಗೆ ದೂರು ನೀಡಿದ್ದಾರೆ. 9195 ಮತದಾರರ ಹೆಸರನ್ನ ಮತಪಟ್ಟಿಯಿಂದ ತೆಗೆದು ಹಾಕಲಾಗ್ತಿದೆ ಅಂತ ಆರೋಪಿಸಿರೋ ರಿಜ್ವಾನ್‌, ಇದ್ರಲ್ಲಿ 8 ಸಾವಿರಕ್ಕೂ ಹೆಚ್ಚು ಮತದಾರರು ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದವ್ರು ಅಂತ ಗಂಭೀರ ಆರೋಪ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply