ಬೀದರ್ ಜಿಲ್ಲೆಯಲ್ಲಿ ಇವತ್ತು 39 ಜನರಿಗೆ ಸೋಂಕು.. 3 ಮಂದಿ ಸಾವು..!

masthmagaa.com:

ಬೀದರ್ ಜಿಲ್ಲೆಯಲ್ಲಿ ಇವತ್ತು 39 ಜನರಿಗೆ ಸೋಂಕು ತಗುಲಿದ್ದು, 3 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಬೀದರ್​ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,935 ಆಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ. ಇವತ್ತು 49 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 1,365 ಆಗಿದೆ. ಸದ್ಯ 494 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವತ್ತಿನ ಪ್ರಕರಣ:

ಬೀದರ್ – 20

ಹುಮ್ನಾಬಾದ್ – 7

ಬಸವಕಲ್ಯಾಣ – 6

ಔರಾದ್ – 3

ಭಾಲ್ಕಿ – 3

-masthmagaa.com

Contact Us for Advertisement

Leave a Reply