ಅಮೆರಿಕದ ಸೈನ್ಸ್‌ ಅಡ್ವೈಸರ್‌ ಎರಿಕ್‌ ಲ್ಯಾಂಡರ್‌ ರಾಜೀನಾಮೆ

masthmagaa.com:

ಅಮೆರಿಕದ ಸೈನ್ಸ್‌ ಅಡ್ವೈಸರ್‌ ಎರಿಕ್‌ ಲ್ಯಾಂಡರ್‌ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ರಾಜೀನಾಮೆ ಪತ್ರದಲ್ಲಿ ಲ್ಯಾಂಡರ್‌ ” ನಾನು ಸಹೋದ್ಯೋಗಿಗಳ ಜೊತೆಗೆ ಈ ಹಿಂದೆ ಅಸಹನೀಯವಾಗಿ ನಡೆದುಕೊಂಡಿದ್ದೇನೆ, ಬೆದರಿಕೆ ಹಾಕಿದ್ದೀನಿ ಅಂತ ಆರೋಪ ಮಾಡಲಾಗಿದೆ. ಹೀಗಾಗಿ ರಾಜೀನಾಮೆ ಕೊಡ್ತಾ ಇದೀನಿ” ಅಂತಾ ಹೇಳಿದಾರೆ. ಅಂದ ಹಾಗೆ ಬೈಡೆನ್‌ ಕೂಡ ತಾವು ಅಧ್ಯಕ್ಷಗಾದಿ ಏರಿದ್ದ ಮೊದಲ ದಿನವೇ ತನ್ನ ಅಧಿಕಾರದಲ್ಲಿ ಯಾರೋಬ್ಬರೂ ಮತೊಬ್ಬರನ್ನ ಕೀಳಾಗಿ ನಡೆಸ್ಕೊಬಾರ್ದು, ಇದು ಕಂಡು ಬಂದ್ರೆ ಅಧಿಕಾರದಿಂದ ವಜಾ ಮಾಡ್ಬೇಕಾಗುತ್ತೆ ಅಂತಾ ವಾರ್ನಿಂಗ್‌ ಕೊಟ್ಟಿದ್ರು. ಇತ್ತ ಲ್ಯಾಂಡರ್‌ ಮೇಲೂ ಅದೇ ಆರೋಪ ಇದ್ದು ಸಾಕ್ಷಿ ಕೂಡ ಸಿಕ್ಕಿತ್ತು.ಈಗ ಅವರೇ ರಾಜೀನಾಮೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply