ಬೈಡೆನ್‌ರ ಟಾಪ್‌ ವಿಜ್ಞಾನ ಸಲಹೆಗಾರರಾಗಿ ಭಾರತ ಮೂಲದ ಅಮೆರಿಕಾ ಪ್ರಜೆ ಡಾ. ಆರತಿ ಪ್ರಭಾಕರ್‌

masthmagaa.com:

ಭಾರತ ಮೂಲದ ಅಮೆರಿಕಾ ಪ್ರಜೆ ಡಾ. ಆರತಿ ಪ್ರಭಾಕರ್‌ರನ್ನ ಅಮೆರಿಕದ ವಿಜ್ಞಾನ ಸಲಹೆಗಾರರಾಗಿ ಅಧ್ಯಕ್ಷ ಜೋ ಬೈಡೆನ್‌ ನಾಮ ನಿರ್ದೇಶನ ಮಾಡಿದ್ದಾರೆ. ಈ ನಿರ್ಧಾರವನ್ನ ಸೆನೆಟ್‌ ಒಪ್ಪಿಕೊಂಡ್ರೆ ಡಾ. ಆರತಿ ಬೈಡೆನ್ರ ಮುಂದಿನ ವಿಜ್ಞಾನ ಮತ್ತು ತಂತ್ರಜ್ಞಾನದ ಮುಖ್ಯ ಸಲಹೆಗಾರರಾಗಿ, ವಿಜ್ಞಾನ ಮತ್ತು ತಂತ್ರಜ್ಞಾನದ ಸಲಹೆಗಾರರ ​​​​ಅಧ್ಯಕ್ಷರ ಮಂಡಳಿಯ ಸಹ-ಅಧ್ಯಕ್ಷರಾಗಿ ಮತ್ತು ಅಧ್ಯಕ್ಷರ ಕ್ಯಾಬಿನೆಟ್‌ನ ಸದಸ್ಯರಾಗಿ ಬಹಳ ದೊಡ್ಡ ಜವಬ್ದಾರಿಯನ್ನ ವಹಿಸಿಕೊಳ್ಳಲಿದ್ದಾರೆ.

-masthmagaa.com

Contact Us for Advertisement

Leave a Reply