21 ಮಕ್ಕಳ ತಾಯಿ ಈಗ ಮತ್ತೊಮ್ಮೆ ಪ್ರೆಗ್ನೆಂಟ್​..!

ಬ್ರಿಟನ್​: ಸೂಪರ್ ಮ್ಯಾನ್ ಕಥೆ ಕೇಳಿದ್ದೀರಲ್ಲಾ, ಅದೇ ರೀತಿ ಇಲ್ಲೊಬ್ಬರು ಸೂಪರ್​​ಮಾಮ್ ಇದ್ದಾರೆದ. ಈಗಾಗಲೇ 21 ಮಕ್ಕಳಿಗೆ ಜನ್ಮ ಕೊಟ್ಟಿರುವ ಇವರು ಈಗ 22ನೇ ಬಾರಿಗೆ ಪ್ರೆಗ್ನೆಂಟ್ ಆಗಿದ್ಧಾರೆ. 44 ವರ್ಷದ ಸೂ ರೈಡ್​​ಫೋರ್ಡ್​​​ ಮತ್ತು ಅವರ ಪತಿ 48 ವರ್ಷದ ನೋಯಲ್​​ರದ್ದು ಬ್ರಿಟನ್​​ನ ಅತಿದೊಡ್ಡ ಕುಟುಂಬವೆಂದು ಕರೆಯಲಾಗುತ್ತೆ. ಬ್ರಿಟನ್​​ನ ಮೋರೆಕ್ಯಾಂಬೆಯಲ್ಲಿ ಈ ಕುಟುಂಬ ವಾಸವಾಗಿದೆ. 2018ರಲ್ಲಿ ಸೂ ಅವರು 21ನೇ ಮಗುವಿಗೆ ಜನ್ಮ ನೀಡಿದ್ದರು. 15 ವಾರಗಳ ಗರ್ಭಿಣಿಯಾಗಿರೋ ಇವರಿಗೆ ಗಂಡು ಮಗು ಜನಿಸಿದ್ರೆ 11 ಮಂದಿ ಗಂಡು ಮಕ್ಕಳು, 11 ಮಂದಿ ಹೆಣ್ಣು ಮಕ್ಕಳಾದಂತಾಗುತ್ತೆ. 48 ವರ್ಷದ ನೋಯಲ್ ಬ್ಯುಸಿನೆಸ್​ ಮ್ಯಾನ್ ಆಗಿದ್ದು, ಕುಟುಂಬದ ಖರ್ಚು ಸುಲಲಿತವಾಗಿ ಸಾಗುತ್ತಿದೆ.

21 बच्चों की मां बन चुकी है ये महिला, एक बार फिर हुई प्रेग्नेंट

Contact Us for Advertisement

Leave a Reply