ಭಾರಿ ಸೌರಜ್ವಾಲೆ ಉಗುಳಿದ ಸೂರ್ಯ: ರೇಡಿಯೊ ಸಿಗ್ನಲ್‌ಗಳಿಗೆ ಎಫೆಕ್ಟ್!‌

masthmagaa.com:

ವರ್ಷಗಳಲ್ಲೇ ಕಂಡಿರದ ಭಾರಿ ಸೌರಜ್ವಾಲೆಯನ್ನ ನಾಸಾ ಟೆಲಿಸ್ಕೋಪ್‌ ಸೆರೆಹಿಡಿದಿದೆ. ಇದ್ರಿಂದ ಭೂಮಿ ಮೇಲಿನ ರೇಡಿಯೋ ಸಿಗ್ನಲ್‌ಗಳಿಗೆ ಎಫೆಕ್ಟ್‌ ಅಗಿದೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಸುಮಾರು ಎರಡು ಗಂಟೆಗಳ ವರೆಗೆ ರೇಡಿಯೋ ಸಿಗ್ನಲ್‌ಗಳಲ್ಲಿ ಇಂಟರ್‌ಫರೆನ್ಸ್‌ ಉಂಟಾಗಿದೆ. ಹೆಚ್ಚು ಫ್ರೀಕ್ವೆನ್ಸಿಯ ಸಿಗ್ನಲ್‌ಗಳ ಮೇಲೂ ಈ ಸೌರಜ್ವಾಲೆ ಇಂಪ್ಯಾಕ್ಟ್‌ ಮಾಡಿದೆ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply