ಬ್ರೆಜಿಲ್‌ನಲ್ಲಿ ಮುಂದುವರೆದ ಧಾರಾಕಾರ ಮಳೆ: 100 ಮಂದಿ ಸಾವು!

masthmagaa.com:

ಇನ್ನು ಬ್ರೆಜಿಲ್‌ನಲ್ಲೂ ಧಾರಾಕಾರ ಮಳೆ ಸುರೀತಿದೆ. ಪರಿಣಾಮ ಇದುವರೆಗೂ 100 ಮಂದಿ ಮೃತಪಟ್ಟಿದ್ದಾರೆ. ರಿಯೋ ಗ್ರ್ಯಾಂಡ್‌ ಡೊ ಸುಲ್‌ ಪ್ರಾಂತ್ಯ ಈ ವಿನಾಶಕಾರಿ ಜಲಪ್ರವಾಹಕ್ಕೆ ತತ್ತರಿಸಿದ್ದು, 1 ಲಕ್ಷಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ ಅಂತ ಮಾಹಿತಿ ಲಭ್ಯ ಆಗಿದೆ. ಇನ್ನು ಘಟನೆಯಿಂದಾಗಿ 2ಲಕ್ಷ ಜನ ಬೇರೆಡೆ ಸ್ಥಳಾಂತರಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply