ಜಿರಲೆ ಸಾಯಿಸಲು ಹೋದವನಿಗೆ ಏನಾಯ್ತು ಗೊತ್ತಾ..? ವಿಡಿಯೋ ನೋಡಿ…

ಜಿರಲೆ ನೋಡೋಕೆ ಚಿಕ್ಕದು.. ಆದ್ರೆ ಅದರ ಹಾವಳಿ ಯಾರಿಗೂ ಸಹಿಸೋಕೆ ಆಗಲ್ಲ.. ಹೀಗೆ ಬ್ರೆಜಿಲ್ ನಲ್ಲಿ ಒಬ್ಬಾತ ಜಿರಲೆ ಸಾಉಮಯ್ಸೋಕೆ ಹೋಗಿ ಮನೆಯ ಹುಲ್ಲು ಹಾಸಿನ ಅಂಗಳವನ್ನೇ ಸ್ಫೋಟಿಸಿಕೊಂಡಿದ್ದಾನೆ.. 48 ವರ್ಷದ ಸ್ಕಾಮಿಟ್ಜ್ ಎಂಬಾತನ ಪತ್ನಿ ಜಿರಲೆ ಕಂಡ್ರೆ ಮೈಲಿ ದೂರ ಹೋಗ್ತಿದ್ರು. ಆ ಪರಿ ಜಿರಲೆ ನೋಡಿ ಬೆಚ್ಚಿಬೀಳ್ತಿದ್ರು. ಕೊನೆಗೆ ಗಂಡನ ಬಳಿ ಜಿರಲೆ ಸಾಯ್ಸಿ.. ಗಾರ್ಡನ್ ನಲ್ಲಿ ಜಿರಲೆ ತುಂಬಾ ಇವೆ ಅಂದ್ಲು ಹೆಂಡ್ತಿ ಭಯ ನೋಡಿ, ಬೆಂಕಿಪಟ್ಟಣ ಇಡ್ಕೊಂಡು ಜಿರಲೆ ಸಾಯಿಸೋಕೆ ಗಾರ್ಡನ್ ಗೆ ಹೋದ್ರು. ಒಂದೊಂದು ಜಿರಲೆಗು ಬೆಂಕಿ ಹಚ್ಚಿ ಸಾಯ್ಸಿದ್ರು. ಒಂದ್ಕಡೆ ಬೆಂಕಿ ಇಡ್ತಿದ್ದಾಗೆ ನೆಲಹಾಸಿಗೆ ಸ್ಫೋಟಿಸ್ತು.. ತಕ್ಷಣ ಹಿಂದೆ ಸರಿದಿದ್ರಿಂದ ಆತನಿಗೆ ಏನು ಆಗ್ಲಿಲ್ಲ.. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಜಿರಲೆ ಸಾಯ್ಸೋಕೆ ಮಿಸ್ಟರ್ ಸ್ಕಾಮಿಟ್ಜ್ ಪಟ್ಟ ಪಾಡಿಗೆ ನೆಟ್ಟಿಗರು ಕಾಲೆಳೆದಿದ್ದಾರೆ. ಸಖತ್ ಟ್ರೋಲ್ ಕೂಡ ಆಗಿದೆ.

https://youtu.be/aOFutIU6EvE

Contact Us for Advertisement

Leave a Reply