ಬಿಲಿಯನೇರ್‌ ಪಟ್ಟ ಕಳ್ಕೊಂಡ ಬೈಜು ರವೀಂದ್ರನ್: ಈಗ ಆಸ್ತಿ 0!

masthmagaa.com:

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರೋ ಬೈಜುಸ್‌ ಕಂಪನಿಯ ಸಂಸ್ಥಾಪಕ ಬೈಜು ರವೀಂದ್ರನ್‌ ತಮ್ಮ ಬಿಲಿಯನೇರ್‌ ಪಟ್ಟವನ್ನ ಕಳ್ಕೊಂಡಿದ್ದಾರೆ. ಒಂದು ವರ್ಷದ ಹಿಂದೆ ₹17,545 ಕೋಟಿ ಇದ್ದ ರವೀಂದ್ರನ್‌ ಆಸ್ತಿ ಈಗ ಸೊನ್ನೆಗೆ ತಲುಪಿದೆ. ಜೊತೆಗೆ ಫೋರ್ಬ್ಸ್‌ ಬಿಲಿಯನೇರ್‌ ಇಂಡೆಕ್ಸ್‌ ಲಿಸ್ಟ್‌ನಿಂದ ರವೀಂದ್ರನ್‌ರನ್ನ ಕೈಬಿಡಲಾಗಿದೆ. 2022ರಲ್ಲಿ $22 ಬಿಲಿಯನ್‌ ಇದ್ದ ಕಂಪನಿ ಮೌಲ್ಯ, ಈಗ $1 ಬಿಲಿಯನ್‌ನಷ್ಟಿದೆ ಅಂತ ಬ್ಲ್ಯಾಕ್‌ ರಾಕ್‌ ಸಂಸ್ಥೆ ಹೇಳಿದೆ.

-masthmagaa.com

Contact Us for Advertisement

Leave a Reply