ಸಮಗ್ರ ಶಿಕ್ಷಾ ಸ್ಕೀಮ್ ಮುಂದುವರಿಸಲು ಮೋದಿ ಸಂಪುಟ ಅಸ್ತು!

masthmagaa.com:

ಇವತ್ತಿನ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಸಮಗ್ರ ಶಿಕ್ಷಾ ಸ್ಕೀಮ್ ಮುಂದುವರಿಸಲು ಮೋದಿ ಸಂಪುಟ ಒಪ್ಪಿಗೆ ನೀಡಿದೆ. ಸಮಗ್ರ ಶಿಕ್ಷಾ ಸ್ಕೀಮ್ 2 ಹೆಸರಲ್ಲಿ ಈ ಯೋಜನೆ ಮತ್ತೆ 5 ವರ್ಷ ಮುಂದುವರಿಯುತ್ತೆ. ಇದರಲ್ಲಿ ಪ್ಲೇ ಸ್ಕೂಲ್ ಹಾಗೂ ಅಂಗನವಾಡಿಗಳನ್ನೂ ಔಪಚಾರಿಕಗೊಳಿಸಲಾಗುತ್ತೆ. ಹಾಗೂ ಸರ್ಕಾರಿ ಶಾಲೆಗಳೂ ಇನ್ಮುಂದೆ ಅಂಗನವಾಡಿಗಳನ್ನ ಹೊಂದಲಿವೆ ಅಂತ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply