ಬ್ಯಾಂಕಲ್ಲಿ ಅಕೌಂಟ್​ ಇದೆಯಾ..? ಹಾಗಿದ್ರೆ ಈ ಸುದ್ದಿ ನೋಡಿ.

masthmagaa.com:

ದೇಶದಲ್ಲಿ ಬ್ಯಾಂಕುಗಳಲ್ಲಿ ವ್ಯವಹಾರ ಸರಿ ಇರದಿದ್ದರೆ ಆರ್​ಬಿಐ ಕೆಲವೊಮ್ಮೆ ಬ್ಯಾಂಕುಗಳ ಮೇಲೆ ಮೊರೊಟೋರಿಯಂ ಹೇರಿಬಿಡುತ್ತೆ. ಇಂತಿಷ್ಟು ಸಮಯ ಬ್ಯಾಂಕಿನ ಟ್ರಾನ್ಸಾಕ್ಷನ್ ಬ್ಯಾನ್ ಅಂತೆಲ್ಲ ನಿರ್ಬಂಧ ಹೇರಲಾಗುತ್ತೆ. ಇನ್ನೂ ಕೆಲ ಸಲ ಬ್ಯಾಂಕ್ ಫೇಲ್ಯೂರ್ ಕೂಡ ಆಗ್ಬಿಡುತ್ತೆ. ಸೋ ಇದಕ್ಕಾಗಿ ಈಗ Deposit Insurance Credit Guarantee Corporation Actಗೆ ತಿದ್ದುಪಡಿ ಪ್ರಕಟಿಸಲಾಗಿದೆ. ಇದರ ಅನ್ವಯ 90 ದಿನಗಳ ಒಳಗೆ, ಡೆಪಾಸಿಟ್ ಆಗಿದ್ದ ಹಣದಲ್ಲಿ ಕನಿಷ್ಠ 5 ಲಕ್ಷದಷ್ಟು ದುಡ್ಡು ಇನ್ಶೂರೆನ್ಸ್ ರೂಪದಲ್ಲಿ ಸಿಗುತ್ತೆ. ಸೋ ಯಾವುದೇ ಬ್ಯಾಂಕ್​ನಲ್ಲಿ ನೀವು ಇಡೋ ದುಡ್ಡಲ್ಲಿ 5 ಲಕ್ಷಕ್ಕಂತೂ ಇನ್ಮುಂದೆ ಗ್ಯಾರಂಟಿ ಸಿಗುತ್ತೆ. ಸೋ ನೀವು 20 ಲಕ್ಷ ದುಡ್ಡಿದ್ರೆ ನಾಲ್ಕು ಬೇರೆ ಬೇರೆ ಬ್ಯಾಂಕಲ್ಲಿ ತಲಾ ಐದೈದು ಲಕ್ಷ ಇಟ್ರೆ ಒಳ್ಳೇದು.

-masthmagaa.com

Contact Us for Advertisement

Leave a Reply