ಪಶ್ಚಿಮ ಬಂಗಾಳ ಹಿಂಸಾಚಾರದ ತನಿಖೆ ಸಿಬಿಐ ಹೆಗಲಿಗೆ: ಕೋಲ್ಕತ್ತಾ ಹೈಕೋರ್ಟ್​​​​

masthmagaa.com:

ಪಶ್ಚಿಮ ಬಂಗಾಳ ಚುನಾವಣೆ ಬಳಿಕ ನಡೆದ ಹಿಂಸಾಚಾರದಲ್ಲಿ ಸಂಭವಿಸಿದ ಅತ್ಯಾಚಾರ, ಕೊಲೆ ಮತ್ತು ಇತರೆ ಅಪರಾಧಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಅಂತ ಕೋಲ್ಕತ್ತ ಹೈಕೋರ್ಟ್​ ಆದೇಶಿಸಿದೆ. ಜೊತೆಗೆ ಉಳಿದಂತೆ ನಡೆದ ಹಿಂಸಾಚಾರದ ಕುರಿತ ತನಿಖೆಗಾಗಿ ಎಸ್​​ಐಟಿ ರಚನೆಗೂ ಕೋರ್ಟ್​ ಆದೇಶ ನೀಡಿದೆ. ಎರಡೂ ತಂಡಗಳು ಮುಂದಿನ 6 ವಾರಗಳಲ್ಲಿ ವರದಿ ನೀಡುವಂತೆಯೂ ಸೂಚಿಸಲಾಗಿದೆ.

-masthmagaa.com

Contact Us for Advertisement

Leave a Reply