ಕೆನಡಾದಲ್ಲಿ ಮುಂದಿನ ವರ್ಷವೇ ಚುನಾವಣೆ.. ವಿಪಕ್ಷಗಳು ಕೆಂಡ!

masthmagaa.com:

ಕೆನಡಾ ಪ್ರಧಾನಿ ಜಸ್ಟಿನ್ ಟ್ರಿಡ್ಯೂ ಅವಧಿಗೂ ಮುನ್ನವೇ ಚುನಾವಣೆ ಘೋಷಿಸಿದ್ದಾರೆ. ಸೆಪ್ಟೆಂಬರ್​​ 20ರಂದು ಚುನಾವಣೆಗೆ ಹೋಗಲು ನಿರ್ಧರಿಸಿದ್ದಾರೆ. ದೇಶವನ್ನು ಕೊರೋನಾದಿಂದ ಹೊರತರಲು ನಮಗೆ ನಮಗೆ ಮತ್ತೊಂದು ಜನಾದೇಶ ಬೇಕು ಅಂತ ಹೇಳಿದ್ದಾರೆ. ಇದ್ರಿಂದ ಚುನಾವಣೆಗೆ ತಯಾರಿಯೇ ಮಾಡಿಕೊಳ್ಳದ ವಿಪಕ್ಷಗಳಿಗೆ ಟೆನ್ಶನ್ ಆಗಿದೆ. ಹೀಗಾಗಿ ಚುನಾವಣೆಗೆ ವಿರೋಧ ವ್ಯಕ್ತಪಡಿಸಿವೆ. ನಿನ್ನೆ ಗವರ್ನರ್ ಜನರಲ್ ಮೇರಿ ಸಿಮನ್ ಭೇಟಿಯಾಗಿ ಸರ್ಕಾರವನ್ನು ವಿಸರ್ಜಿಸಲು ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply