ಆರೋಪಿಗಳನ್ನು ಹಿಡಿಯಲು ಅಮೆರಿಕದ ಸಹಾಯ ಕೇಳಿದ ಎಫ್​ಬಿಐ

masthmagaa.com:

ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಇಬ್ಬರು ಆರೋಪಿಗಳ ಪತ್ತೆಗೆ ಸಿಬಿಐ ಅಮೆರಿಕದ ಸಹಾಯ ಯಾಚಿಸಿದೆ. ಸಿ ಪ್ರಭಾಕರ್ ರೆಡ್ಡಿ ಈತ ಪಂಚ್ ಪ್ರಭಾಕರ್ ರೆಡ್ಡಿ ಅಂತಲೂ ಫೇಮಸ್​, ಈತನ ಜೊತೆಗೆ ಮನಿ ಅಣ್ಣಾಪುರೆಡ್ಡಿ ಅನ್ನೋರು ಆರೋಪಿಗಳು. ಇವರಿಬ್ಬರು ಜಡ್ಜ್​ಗಳು ಮತ್ತು ನ್ಯಾಯಾಂಗ ವ್ಯವಸ್ಥೆಗೆ ಅವಹೇಳನಕಾರಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ರು. ಇವರಿಬ್ಬರ ಬಂಧನಕ್ಕೆ ಈಗಾಗಲೇ ಕೋರ್ಟ್​ ಅರೆಸ್ಟ್ ವಾರೆಂಟ್ ಕೂಡ ಜಾರಿ ಮಾಡಿದೆ.

-masthmagaa.com

Contact Us for Advertisement

Leave a Reply