ಸಿಬಿಎಸ್​​ಇ ಫಲಿತಾಂಶ ಪ್ರಕಟ..99 ಪರ್ಸೆಂಟ್ ಪಾಸ್!

masthmagaa.com:

ಸಿಬಿಎಸ್​​ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಒಟ್ಟು ವಿದ್ಯಾರ್ಥಿಗಳ ಪೈಕಿ 99.04 ಪರ್ಸೆಂಟ್​ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. 90 ಕ್ಕೂ ಹೆಚ್ಚು ಪರ್ಸೆಂಟ್ ತೆಗೆದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 2 ಲಕ್ಷದಷ್ಟಿದೆ. ಅದೇ 57 ಸಾವಿರದಷ್ಟು ವಿದ್ಯಾರ್ಥಿಗಳು 95 ಪರ್ಸೆಂಟ್ ಪಡ್ಕೊಂಡಿದಾರೆ. ಅಂದಹಾಗೆ ಈ ಸಲ ಕೊರೋನಾ ಹಾವಳಿ ಇದ್ದಿದ್ರಿಂದ ಪರೀಕ್ಷೆ ನಡೆಸಿರಲಿಲ್ಲ.

-masthmagaa.com

Contact Us for Advertisement

Leave a Reply