ಇ-ಸಂಜೀವಿನಿ ಮೂಲಕ ಮನೆಯಲ್ಲೇ ವೈದ್ಯರ ಕನ್ಸಲ್ಟ್​; ಹೇಗೆ ಗೊತ್ತಾ?

masthmagaa.com:

ಕೇಂದ್ರ ಸರ್ಕಾರದ ಇ ಸಂಜೀವಿನಿ ಸೇವೆಯನ್ನು ಪ್ರತಿನಿತ್ಯವೂ 90 ಸಾವಿರ ರೋಗಿಗಳು ಬಳಸಿಕೊಂಡಿದ್ದಾರೆ. ಈವರೆಗೆ ಒಟ್ಟು 1.2 ಕೋಟಿ ಜನರಿಗೆ ಇದ್ರಿಂದ ಲಾಭವಾಗಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನಿಡಿದೆ. ಇಲ್ಲಿ ರೋಗಿಗಳು ನೇರವಾಗಿ ವೈದ್ಯರಿಗೆ ಆಡಿಯೋ ಅಥವಾ ವಿಡಿಯೋ ಕಾಲ್ ಮಾಡಿ ಸಮಸ್ಯೆ ಹೇಳಿ, ಔಷಧದ ಬಗ್ಗೆ ಮಾಹಿತಿ ಪಡೆಯೋ ಒಂದು ಯೋಜನೆಯಾಗಿದೆ. ಇದನ್ನು ಕೇಂದ್ರ ಆರೋಗ್ಯ ಇಲಾಖೆ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ 2019ರ ನವೆಂಬರ್​ನಲ್ಲಿ ಶುರು ಮಾಡಿತ್ತು. ಇ ಸಂಜೀವಿನಿಒಪಿಡಿ ಆಪ್​ ಡೌನ್​ಲೋಡ್ ಮಾಡಿಕೊಂಡು, ರಿಜಿಸ್ಟರ್ ಮಾಡಿಕೊಂಡು, ವೈದ್ಯರನ್ನು ಕನ್ಸಲ್ಟ್ ಮಾಡಬಹುದಾಗಿದೆ.

-masthmagaa.com

Contact Us for Advertisement

Leave a Reply