ಚಬಹರ್‌ ಬಂದರ್‌ ಡೀಲ್‌ಗೆ ಪ್ರತಿಕ್ರಿಯೆಸಿದ ಇರಾನ್‌ ರಾಯಭಾರಿ!

masthmagaa.com:

ಕೆಲ ದಿನಗಳ ಹಿಂದಷ್ಟೇ ಭಾರತ ಮತ್ತು ಇರಾನ್‌ ಮಹತ್ವದ ಚಬಹರ್‌ ಬಂದರ್‌ ಡೀಲ್‌ ಮಾಡ್ಕೊಂಡಿದ್ದವು. ಇದಕ್ಕೆ ಅಮೆರಿಕ ಉರಿದು…. ಸ್ಯಾಂಕ್ಷನ್‌ ಬೆದರಿಕೆ ಒಡ್ಡಿತ್ತು. ಇದೀಗ ಭಾರತದಲ್ಲಿರೋ ಇರಾನ್‌ ರಾಯಭಾರಿ ಇರಾಜ್‌ ಇಲಾಹಿ ಇದಕ್ಕೆ ರಿಯಾಕ್ಟ್‌ ಮಾಡಿದ್ದಾರೆ. ʻಭಾರತಕ್ಕಿರೋ ಪ್ರಾಮುಖ್ಯತೆ, ಯಾವ್ದೇ ದೇಶ ಭಾರತದ ಮೇಲೆ ನಿರ್ಬಂಧ ಹೇರೋದನ್ನ ತಡೆಯುತ್ತೆ ಅಂದಿದ್ದಾರೆ. ಜೊತೆಗೆ ಅಮೆರಿಕ ಯಾವ್ದೇ ನಿರ್ಬಂಧ ಹೇರಿದ್ರೂ, ಈ ಚಬಹರ್‌ ಬಂದರ್‌ನ್ನ ಒಂದು ಟ್ರಾನ್ಸಿಟ್‌ ಹಬ್‌ ಆಗಿ ಕಾಣೋ ಅನೇಕ ದೇಶಗಳ ಆಸಕ್ತಿಗಳಿಗೆ ಹಾನಿ ಉಂಟು ಮಾಡಿದಂತಾಗುತ್ತೆʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply