ಹಾಡು ಹಾಡುತ್ತಾ ಟ್ರಾಫಿಕ್ ರೂಲ್ಸ್ ಬಗ್ಗೆ ಪಾಠ..!

ಚಂಡೀಗಢದ ಪೊಲೀಸ್ ಒಬ್ಬರು ಮೈಕ್ ಹಿಡಿದು ಹಾಡು ಹೇಳುವ ಮೂಲಕ ರೂಲ್ಸ್ ಫಾಲೋ ಮಾಡುವಮತೆ ಮನವಿ ಮಾಡಿದ್ದಾರೆ. ಪಂಜಾಬ್​​ನ ಖ್ಯಾತ ಹಾಡು ಬೋಲೋ ತಾ ರಾ ರಾ ಹಾಡನ್ನು ಸ್ವಲ್ಪ ಚೇಂಜ್ ಮಾಡಿ ಜನರಿಗೆ ರೂಲ್ಸ್ ಪಾಠ ಮಾಡಿದ್ದಾರೆ. 1995ರ ಹಾಡು ಇದಾಗಿದ್ದು,ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇವರನ್ನು ಎಎಸ್​ಐ ಭೂಪಿಂದರ್ ಸಿಂಗ್ ಎಂದು ಗುರುತಿಸಲಾಗಿದ್ದು, ರಸ್ತೆ ಪಕ್ಕದಲ್ಲೇ ನಿಂತು ಹಾಡು ಹಾಡಿದ್ದಾರೆ. ಈ ಹಾಡಿನ ಗಾಯಕ ದಾಲರ್ಸ್​ ಮೆಹೆಂದಿಯವರೇ ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​​​​ನಲ್ಲಿ ಈ ವಿಡಿಯೋ ಶೇರ್ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://www.instagram.com/p/B3to39fhTaW/?utm_source=ig_web_copy_link

Contact Us for Advertisement

Leave a Reply