ಚಿಕ್ಕಮಗಳೂರು ಜಿಲ್ಲೆಯಲ್ಲಿಂದು 55 ಜನರಿಗೆ ಸೋಂಕು.. 1 ಸಾವು..!

masthmagaa.com:

ಚಿಕ್ಕಮಗಳೂರು ಜಿಲ್ಲೆಯಲ್ಲಿಂದು 55 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, ಓರ್ವ ಸೋಂಕಿತೆ (58 ವರ್ಷ) ಮೃತಪಟ್ಟಿದ್ದಾರೆ ಅಂತ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 760 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಇವತ್ತಿನ ಪ್ರಕರಣಗಳು:

ಚಿಕ್ಕಮಗಳೂರು – 26

ತರೀಕೆರೆ – 17

ಕಡೂರು – 7

ಶೃಂಗೇರಿ – 4

ಮೂಡಿಗೆರೆ – 1

-masthmagaa.com

Contact Us for Advertisement

Leave a Reply