ಚಿಕ್ಕಮಗಳೂರು ಜಿಲ್ಲೆಯಲ್ಲಿಂದು 56 ಜನರಿಗೆ ಸೋಂಕು.. ಒಬ್ಬರೂ ಗುಣಮುಖ ಇಲ್ಲ

masthmagaa.com:

ಚಿಕ್ಕಮಗಳೂರು ಜಿಲ್ಲೆಯಲ್ಲಿಂದು 56 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ ಅಂತ ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,046 ಆಗಿದ್ದು, ಇದುವರೆಗೆ 21 ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು ಒಬ್ಬರೂ ಕೂಡ ಗುಣಮುಖರಾಗಿಲ್ಲ ಅನ್ನೋದು ಗಮನಾರ್ಹ. ಸದ್ಯ ಜಿಲ್ಲೆಯಲ್ಲಿ 585 ಸಕ್ರಿಯ ಪ್ರಕರಣಗಳಿವೆ.

ಇವತ್ತಿನ ಪ್ರಕರಣಗಳು:

ಚಿಕ್ಕಮಗಳೂರು – 30

ಕಡೂರು – 9

ತರೀಕೆರೆ – 8

ಅಜ್ಜಂಪುರ  – 5

ಎನ್.ಆರ್.ಪುರ – 3

ಮೂಡಿಗೆರೆ – 1

-masthmagaa.com

Contact Us for Advertisement

Leave a Reply