100 ಕೋಟಿ ಜನಕ್ಕೆ ಲಸಿಕೆ ಹಾಕಿ ಮುಗಿಸಿದ ಚೀನಾ!

masthmagaa.com:

ಈ ನಡುವೆ ಚೀನಾ ತನ್ನ ನೂರು ಕೂಟಿಗೂ ಅಧಿಕ ನಾಗರಿಕರಿಗೆ ಪೂರ್ಣ ಪ್ರಮಾಣದಲ್ಲಿ ವ್ಯಾಕ್ಸಿನೇಶನ್ ಮಾಡಿ ಮುಗಿಸಿದ್ದೀವಿ ಅಂತ ಡಿಕ್ಲೇರ್ ಮಾಡಿಕೊಂಡಿದೆ. ಇದು ಚೀನಾದ ಒಟ್ಟು ಜನಸಂಖ್ಯೆ ಶೇಕಡ 71 ಅನ್ನೋದು ಗಮನಿಸಬೇಕಾದ ಸಂಗತಿ. ಆದ್ರೆ ಚೀನಾದ ಫ್ಯುಜಿಯಾನ್ ಪ್ರಾಂತ್ಯದಲ್ಲಿ ಕಳೆದ ಕೆಲ ದಿನಗಳಿಂದ ಡೆಲ್ಟಾ ರೂಪಾಂತರಿಯ ಕೇಸಸ್ ಜಾಸ್ತಿ ಆಗ್ತಿದೆ. ಅದರಲ್ಲಿ ಕೆಲ ಮಕ್ಕಳೂ ಕೂಡಾ ಸೋಂಕಿತರಾಗ್ತಿದ್ದಾರೆ.

-masthmagaa.com

Contact Us for Advertisement

Leave a Reply