37 ಕೊರೋನಾ ಕೇಸ್​ ಬಂದಿದ್ದಕ್ಕೆ 35 ಲಕ್ಷ ಜನರ ಸಿಟಿ ಲಾಕ್​ಡೌನ್

masthmagaa.com:

ವಿಂಟರ್​ ಒಲಿಂಪಿಕ್ಸ್ ನಡೀತಿರೋ ಚೀನಾದ ಬೀಜಿಂಗ್​​ನಿಂದ ಸುಮಾರು ಒಂದೂವರೆ ಸಾವಿರ ಕಿಲೋಮೀಟರ್‌ ದೂರದಲ್ಲಿರುವ ಗಾಂಕ್ಷಿ ಪ್ರಾಂತ್ಯದ ಬೈಸ್​ ನಗರದಲ್ಲಿ ಕೊರೋನಾ ಹೆಚ್ಚಾದ ಹಿನ್ನೆಲೆ ಲಾಕ್‌ ಡೌನ್‌ ಘೋಷಿಸಲಾಗಿದೆ. ಮೂವತ್ತೈದು ಲಕ್ಷ ಜನಸಂಖ್ಯೆ ಇರುವ ಈ ನಗರ ವಿಯೇಟ್ನಾಂ ಬಾರ್ಡರ್​ಗೆ ಹತ್ತಿರದಲ್ಲಿದೆ. ಮೇನ್​ಲ್ಯಾಂಡ್​​ ಚೀನಾದಲ್ಲಿ ಸೋಮವಾರ 79 ಕೋವಿಡ್‌ ಕೇಸ್ ಪತ್ತೆಯಾಗಿದೆ. ಅದರಲ್ಲಿ 37 ಕೇಸ್​ ಬೈಸ್​ ನಗರದಲ್ಲೇ ವರದಿಯಾಗಿದೆ. ಹೀಗಾಗಿ ಕೋವಿಡ್​ ಝೀರೋ ಅಪ್ರೋಚ್​ ಹೊಂದಿರೋ ಚೀನಾ ಇಡೀ ನಗರವನ್ನೇ ಲಾಕ್​ಡೌನ್ ಮಾಡಿದೆ.

-masthmagaa.com

Contact Us for Advertisement

Leave a Reply