ಅಮೆರಿಕ ಮಿಲಿಟರಿ ಬೇಸ್‌ಗೆ ನುಗ್ಗಿದ ಚೀನಾ ಅಕ್ರಮ ವಲಸಿಗ ಅರೆಸ್ಟ್!

masthmagaa.com:

ಅಮೆರಿಕದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಚೀನಾದ ಒಬ್ಬ ಅಕ್ರಮ ವಲಸಿಗ ಅಮೆರಿಕದ ಮಿಲಿಟರಿ ಬೇಸ್‌ ಒಂದಕ್ಕೆ ಅನುಮತಿ ಇಲ್ಲದೇ ಎಂಟ್ರಿ ಕೊಟ್ಟಿದ್ದಾನೆ. ಕ್ಯಾಲಿಫೋರ್ನಿಯಾದ ಮೆರೈನ್‌ ಕಾರ್ಪ್ಸ್‌ ಬೇಸ್‌ಗೆ ಹೋದ ಈತನಿಗೆ, ಅಧಿಕಾರಿಗಳು ಆಚೆ ಹೋಗು ಅಂತೇಳಿದ್ರೂ ಈತ ಹೋಗಿಲ್ಲ. ನಂತರ ಅಧಿಕಾರಿಗಳು ಈತನನ್ನ ಅರೆಸ್ಟ್‌ ಮಾಡಿದ್ದಾರೆ. ಈ ವ್ಯಕ್ತಿ ಹೀಗೆ ಮಾಡಿದ್ದಾದ್ರು ಯಾಕೆ ಅನ್ನೋ ವಿಚಾರ ತಿಳ್ಕೊಳ್ಳೋಕೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

-masthmagaa.com

Contact Us for Advertisement

Leave a Reply