ಪ್ರಧಾನಿ ಯಾವುದೇ ಪಕ್ಷಕ್ಕೆ ಸೇರಿದವರಲ್ಲ, ದೇಶದ ಪ್ರಧಾನಿ: ಕೋರ್ಟ್

masthmagaa.com:

ಲಸಿಕೆ ಸರ್ಟಿಫಿಕೇಟ್​ನಲ್ಲಿ ಮೋದಿ ಫೋಟೋ ಹಾಕಬಾರ್ದು ಅಂತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಕೋರ್ಟ್​ ಮಂಗಳಾರತಿ ಮಾಡಿದೆ. ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್​​, ಪ್ರಧಾನಿ ಯಾವುದೇ ಪಕ್ಷಕ್ಕೂ ಸೇರಿದವರಲ್ಲ.. ಒಂದು ಸಲ ಎಲೆಕ್ಟ್ ಆದ್ಮೇಲೆ ಅವರು ದೇಶದ ಪ್ರಧಾನಿ.. ಎಲ್ಲರೂ ಆ ಹುದ್ದೆಗೆ ಗೌರವಿಸಬೇಕು ಅಂತ ಹೇಳಿದೆ. ಲಸಿಕೆ ಫೋಟೋ ತೆಗೆಯಬೇಕು ಅನ್ನೋ ಅರ್ಜಿ ವಜಾ ಮಾಡಿ, 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

-masthmagaa.com

Contact Us for Advertisement

Leave a Reply