ದಿಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾಗಿ ದೇವೆಂದ್ರ ಯಾದವ್‌!

masthmagaa.com:

ದಿಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿಯ ನೂತನ ಅಧ್ಯಕ್ಷರಾಗಿ ದೇವೆಂದ್ರ ಯಾದವ್‌ ಅವರನ್ನ AICC ನೇಮಕ ಮಾಡಿದೆ. ಇತ್ತೀಚಿಗೆ ಈ ಹುದ್ದೆಯಲ್ಲಿದ್ದ ಅರವಿಂದರ್‌ ಸಿಂಗ್‌ ಲವ್ಲಿ ಅವ್ರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಹೋಗಿದ್ರು. ಈಗ ಅವ್ರ ಜಾಗಕ್ಕೆ ಈ ಯಾದವ್‌ ಆಯ್ಕೆಯಾಗಿದ್ದಾರೆ.

-masthmagaa.com

Contact Us for Advertisement

Leave a Reply