ಪ್ರಿಪರೇಟರಿ ಪರೀಕ್ಷೆಗೆ ಶುಲ್ಕ ವಿಧಿಸಿದ ಸರ್ಕಾರಕ್ಕೆ HDK ಚಾಟಿ!

masthmagaa.com:

SSLC ಮಕ್ಕಳ ಪ್ರಿಪರೇಟರಿ ಎಕ್ಸಾಮ್‌ಗೆ ಮಕ್ಕಳಿಂದಲೇ ಪರೀಕ್ಷಾ ವೆಚ್ಚ ಸಂಗ್ರಹಿಸಲು ಮುಂದಾಗಿರೋ ರಾಜ್ಯ ಸರ್ಕಾರದ ಕ್ರಮಕ್ಕೆ ಮಾಜಿ ಸಿಎಂ HD ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ರಾಜ್ಯ ಸರ್ಕಾರದ ನೋಟಿಸ್‌ ಟ್ಯಾಗ್‌ ಮಾಡಿ ಪೋಸ್ಟ್‌ ಹಾಕಿರೋ HDK, ʻರಾಜ್ಯದಲ್ಲಿರೋ ಗತಿಗೆಟ್ಟ ಸರ್ಕಾರ SSLC ಮಕ್ಕಳ ಜೇಬಿಗೂ ಕೈ ಹಾಕಿದೆ. ಜನತೆಗೆ ಗ್ಯಾರಂಟಿ ಕೊಡ್ತೀವಿ ಅಂತ ಬಡಾಯಿ ಕೊಚ್ಕೊಳೋ ಕಾಂಗ್ರೆಸ್ ಸರ್ಕಾರದ ಆಡಳಿತ ಅದೆಷ್ಟು ಹದಗೆಟ್ಟಿದೆ ಅನ್ನೋದಕ್ಕೆ ಇದೇ ಸಾಕ್ಷಿ. ಒಂದು ಕೈಯ್ಯಲ್ಲಿ ಕೊಟ್ಟು ರಾವಣನ ತರ ಹತ್ತು ಕೈಯಲ್ಲಿ ಕಿತ್ಕೊಳ್ತಿದೆ. ಈಗ SSLC ಮಕ್ಕಳ ಜೇಬಿಗೂ ಕೈ ಹಾಕಿದೆʼ ಅಂತ ಅಬ್ಬರಿಸಿದ್ದಾರೆ.

-masthmagaa.com

Contact Us for Advertisement

Leave a Reply