ಅಮಿತ್‌ ಶಾ ಫೇಕ್‌ ವಿಡಿಯೋ! ಪೊಲೀಸ್‌ ಕಸ್ಟಡಿಯಲ್ಲಿ ಕೈ ನಾಯಕ!

masthmagaa.com:

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವ್ರ ಫೇಕ್‌ ವಿಡಿಯೋ ಸಂಬಂಧ ಇದೀಗ ಕಾಂಗ್ರೆಸ್‌ ನಾಯಕ ಹಾಗೂ ಕಾಂಗ್ರೆಸ್‌ ಸೋಶಿಯಲ್‌ ಮೀಡಿಯಾದ ರಾಷ್ಟ್ರೀಯ ಸಂಯೋಜಕರಾದ ಅರುಣ್‌ ರೆಡ್ಡಿಯವ್ರನ್ನ 3 ದಿನಗಳ ಪೊಲೀಸ್‌ ಕಸ್ಟಡಿಗೆ ಕಳಿಸಲಾಗಿದೆ. ಅಂದ್ಹಾಗೆ ಅಮಿತ್‌ ಶಾ ಅವ್ರು ʻSC, ST ಮತ್ತು OBC ಮೀಸಲಾತಿ ರದ್ದು ಮಾಡ್ತೀನಿʼ ಅಂತ ಹೇಳಿರೋ ತರ ಎಡಿಟ್‌ ಮಾಡಲಾಗಿರೋ ವಿಡಿಯೋ ಇತ್ತೀಚೆಗಷ್ಟೇ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು.

-masthmagaa.com

Contact Us for Advertisement

Leave a Reply