ಕೊರೋನಾ ಲಸಿಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಗೊತ್ತಾ?

masthmagaa.com:

ಭಾರತದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಸಂದರ್ಭದಲ್ಲಿ ಒಂದು ಡೋಸ್​ ಲಸಿಕೆ ಹಾಕಿಸಿಕೊಂಡವರಲ್ಲಿ ಸಾವಿನ ಪ್ರಮಾಣವನ್ನ 82 ಪರ್ಸೆಂಟ್​ಗೆ ಇಳಿಸಲು ಸಾಧ್ಯವಾಗಿದೆ. ಹಾಗೇ ಎರಡೂ ಡೋಸ್​ ಲಸಿಕೆ ಹಾಕ್ಕೊಂಡವರಲ್ಲಿ ಸಾವಿನ ಪ್ರಮಾಣವನ್ನ 95 ಪರ್ಸೆಂಟ್​ ಕಮ್ಮಿ ಮಾಡಲು ಸಾಧ್ಯವಾಗಿದೆ ಅಂತ ನೀತಿ ಆಯೋಗದ ಆರೋಗ್ಯ ಸದಸ್ಯ ಡಾ. ವಿ.ಕೆ ಪೌಲ್ ಹೇಳಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ 66 ಕೋಟಿ ಡೋಸ್​ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಗೆ ಆರ್ಡರ್ ಕೊಟ್ಟಿದೆ. ಹೆಚ್ಚುವರಿಯಾಗಿ 22 ಕೋಟಿ ಡೋಸ್​ಗಳನ್ನ ಖಾಸಗಿ ಆಸ್ಪತ್ರೆಗಳಿಗೆ ಹೋಗಲಿದೆ ಅಂತಾನೂ ಅವರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply