ಭಾರತದಲ್ಲಿ ಸದ್ಯದಲ್ಲೇ ಕೊರೋನಾ ಮಿಂಚಿನ ಏರಿಕೆ: ತಜ್ಞರು

masthmagaa.com:

ಭಾರತದಲ್ಲಿ ಸದ್ಯದಲ್ಲೇ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಬಹುದು ಅಂತ ಕೆಂಬ್ರಿಜ್ಡ್​ ವಿಶ್ವ ವಿದ್ಯಾಲಯ ತಿಳಿಸಿದೆ. ಇದು ಸಣ್ಣ ಅವಧಿಯ ಅಲೆಯಾಗಿರಲಿದ್ದು, ಒಮೈಕ್ರಾನ್ ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಇರಲಿವೆ. ವಾರದಲ್ಲೇ ಈ ಮಿಂಚಿನ ಏರಿಕೆ ಕಾಣಬಹುದು. ಆದ್ರೆ ಎಷ್ಟು ಜಾಸ್ತಿಯಾಗ್ಬೋದು ಅಂತ ಈಗಲೇ ಊಹಿಸೋದು ಕಷ್ಟ ಅಂತ ವಿವಿಯ ಜಡ್ಜ್ ಬ್ಯುಸ್​ನೆಸ್​ಮನ್​​ ಸ್ಕೂಲ್​​ನ ಪ್ರೊಫೆಸರ್ ಪಾಲ್ ಕಟ್ಟುಮನ್​​ ತಮ್ಮ ಇ-ಮೇಲ್​​ನಲ್ಲಿ ಈ ಅಂಶವನ್ನು ಉಲ್ಲೇಖಿಸಿದ್ದಾರೆ.

-masthmagaa.com

Contact Us for Advertisement

Leave a Reply