ʻಮೆಕ್ಸಿಕೋದ ಡ್ರಗ್‌ ಲ್ಯಾಬ್‌ಗಳನ್ನ ಸ್ಫೋಟಿಸೋಣ ಅಂತ ಹೇಳಿದ್ರಾ ಟ್ರಂಪ್?

masthmagaa.com:

ಟ್ರಂಪ್‌ ಅಮೆರಿಕಾ ಅಧ್ಯಕ್ಷರಾಗಿದ್ದಾಗ ಮೆಕ್ಸಿಕೋದ ಡ್ರಗ್‌ ಲ್ಯಾಬ್‌ಗಳನ್ನ ಸ್ಫೋಟಿಸಿ ನಾಶ ಮಾಡೋಣ್ವ ಅಂತ ಕೇಳಿದ್ರು ಎಂಬ ಸ್ಫೋಟಕ ಮಾಹಿತಿಯನ್ನ ಅಲ್ಲಿನ ಮಾಜಿ ರಕ್ಷಣಾ ಅಧಿಕಾರಿಯೊಬ್ರು ಈಗ ಬಹಿರಂಗಪಡಿಸಿದ್ದಾರೆ. ಅಮೆರಿಕಾದ ಮಾಜಿ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ತಮ್ಮ ʼಎ ಸಿಕ್ರೇಟ್‌ ಓತ್‌ʼ ಅನ್ನೋ ಪುಸ್ತಕದಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply