ಸದ್ಯಕ್ಕೆ 3ನೇ ಡೋಸ್​ ಹಾಕುವ ಪ್ಲಾನ್ ಇಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

masthmagaa.com:

ಕೊರೋನಾ ಲಸಿಕೆಯ ಪವರ್ 4 ತಿಂಗಳು ಅಥವಾ ಆರು ತಿಂಗಳ ಬಳಿಕ ಕಮ್ಮಿಯಾಗ್ತಾ ಹೋಗುತ್ತೆ ಅನ್ನೋ ಅಧ್ಯಯನ ವರದಿಗಳು ಬೆಳಕಿಗೆ ಬರ್ತಿವೆ. ಹೀಗಾಗಿ ಎರಡು ಡೋಸ್​ ಬಳಿಕ ಮೂರನೇ ಡೋಸ್​ ತೆಗೆದುಕೊಳ್ಳುವ ಅವಶ್ಯಕತೆ ಬರುತ್ತಾ ಅನ್ನೋ ಅನ್ನೋ ಪ್ರಶ್ನೆ ಮೂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಕೇಂದ್ರ ಸರ್ಕಾರ, ಸದ್ಯಕ್ಕೆ ನಮ್ಮ ದೇಶದಲ್ಲಿ ಬೂಸ್ಟರ್ ಶಾಟ್​ ಹಾಕುವ ಯಾವುದೇ ಇರಾದೆ ಇಲ್ಲ. ಎಲ್ಲರಿಗೂ ಎರಡು ಡೋಸ್ ಲಸಿಕೆ ಹಾಕೋದೇ ನಮ್ಮ ಮೊದಲ ಆದ್ಯತೆ ಎಂದಿದೆ.

-masthmagaa.com

Contact Us for Advertisement

Leave a Reply