ಕೇರಳದಲ್ಲಿ ಒಂದೇ ದಿನ 18 ಸಾವಿರ ಮಂದಿಗೆ ಕೊರೋನಾ

masthmagaa.com:

ಕೇರಳದಲ್ಲಿ ಕೊರೋನಾ ಹಾವಳಿ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಇವತ್ತೊಂದೇ ದಿನ 18 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದೆ. 98 ಜನ ಮೃತಪಟ್ಟಿದ್ದಾರೆ. ಕೇರಳದಲ್ಲಿ ಮೂರನೇ ಅಲೆ ಆರಂಭ ಆಗಿ ಹೋಗಿದೆ. ಇದು ದೇಶದಾದ್ಯಂತ ಇದೇ ಟ್ರೆಂಡ್ ಶುರುವಾಗದಿರಲಿ ಅನ್ನೋದೆ ಸದ್ಯದ ಆಶಯ. ಅತ್ತ ಆಂಧ್ರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಕೊರೋನಾ ದೃಢಪಟ್ಟಿದ್ದು, 18 ಜನ ಮೃತಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply